Breaking

Wednesday, 6 April 2022

06 ಏಪ್ರಿಲ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

06 ಏಪ್ರಿಲ್  2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!

06 ಏಪ್ರಿಲ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು



1➤ 1930 ಏಪ್ರಿಲ್ ನಲ್ಲಿ ಬೆಳಗಾವಿಯಲ್ಲಿ ಉಪ್ಪನ್ನು ಮಾರಿ ಉಪ್ಪಿನ ಕಾನೂನುನನ್ನು ಮುರಿದವರು ಯಾರು?

ⓐ ಗಂಗಾಧರರಾವ್ ದೇಶಪಾಂಡೆ
ⓑ ಹನುಮಂತರಾವ್ ಕೌಜಲಗಿ
ⓒ ಆರ್ ಆರ್ ದಿವಾಕರ್
ⓓ ಕಾರ್ನಾಡ್ ಸದಾಶಿವ ರಾವ್

2➤ Tata Institute of fundamental Research ನ ಕೇಂದ್ರ ಕಚೇರಿ ಎಲ್ಲಿದೆ?

ⓐ ಚೆನ್ನೈ
ⓑ ಭೂಪಲ್
ⓒ ಮುಂಬೈ
ⓓ ಗಾಂಧಿನಗರ

3➤ ವಿಶಾಖಪಟ್ಟಣಂ

ⓐ ಆಗ್ನೇಯ ಮಧ್ಯ ರೈಲ್ವೆ ವಲಯ
ⓑ ಪೂರ್ವ ಕರಾವಳಿ ರೈಲ್ವೆ ವಲಯ
ⓒ ದಕ್ಷಿಣ ಕರಾವಳಿ ರೈಲ್ವೆ ವಲಯ
ⓓ ದಕ್ಷಿಣ ಮಧ್ಯ ರೈಲ್ವೆ ವಲಯ

4➤ ಸರ್ವೆ ಆಫ್ ಇಂಡಿಯಾದ ಕೇಂದ್ರ ಕಚೇರಿ ಎಲ್ಲಿದೆ?

ⓐ ನವದೆಹಲಿ
ⓑ ಡೆಹರಾಡೂನ್
ⓒ ಪಣಜಿ
ⓓ ಜಾಧವ ಪೂರ

5➤ ಏರ್ ಇಂಡಿಯಾ ಸಂಸ್ಥೆಯು ಎಷ್ಟರಲ್ಲಿ ಸ್ಥಾಪನೆ ಆಯಿತು?

ⓐ 1967
ⓑ 1950
ⓒ 1955
ⓓ 1953

6➤ ಸಾರ್ವಜನಿಕ ಹಣಕಾಸು ಎಂದರೇನು?

ⓐ ಜನರಿಗೆ ಸಂಬಂಧಿಸಿದಂತ ಹಣಕಾಸು
ⓑ ಸರ್ಕಾರದ ಹಣಕಾಸಿನ ಚಟುವಟಿಕೆಗಳ ಅಧ್ಯಯನ
ⓒ ಬ್ಯಾಂಕುಗಳ ಹಣಕಾಸಿನ ವ್ಯವಹಾರ
ⓓ ಬ್ಯಾಂಕುಗಳ ಹಣಕಾಸಿನ ವ್ಯವಹಾರ

7➤ DRDO ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ಮಾನವ ರಹಿತ ವಿಮಾನ ಯಾವುದು?

ⓐ ಚೇತನ
ⓑ ಚಿತಾಸ್
ⓒ ದೃವ
ⓓ ಲಕ್ಷ್ಯ

8➤ CRPF ಎಷ್ಟರಲಿ ಸ್ಥಾಪನೆಗೊಂಡಿತು?

ⓐ 1940
ⓑ 1947
ⓒ 1939
ⓓ 1973

9➤ CBI ಸ್ಥಾಪನೆ?

ⓐ 1970
ⓑ 1960
ⓒ 1973
ⓓ 1963

10➤ ಈ ಕೆಳಗಿನ ಯಾವ ಸ್ಥಳದಲ್ಲಿ ಇಂಟಿಗ್ರೇಲ್ ಕೋಚ್ ಪ್ಯಾಕ್ಟರಿ ಕಂಡು ಬರುತ್ತದೆ

ⓐ ವಾರಣಾಸಿ
ⓑ ಚೆನ್ನೈ
ⓒ ಕಪೂರತಲ್
ⓓ ಚಿತ್ತರಂಜನ್

No comments:

Post a Comment

Important Notes

Random Posts

Important Notes

Popular Posts