Breaking

Tuesday, 5 April 2022

05 ಏಪ್ರಿಲ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

05 ಏಪ್ರಿಲ್  2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!

05 ಏಪ್ರಿಲ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು



1➤ ಗಂಗರ ಕಾಲದಲ್ಲಿ ಸಂಗೀತ ಮತ್ತು ನೃತ್ಯದಲ್ಲಿ ಪ್ರಸಿದ್ದಿಯಾದವರು

ⓐ ಬಾಚಲಾದೇವಿ
ⓑ ಪ್ರಭಾವತಿ
ⓒ ವಿಜಯ ಮಹಾದೇವಿ
ⓓ ಯಾರು ಅಲ್ಲ

2➤ ಮೂಲಭೂತ ಹಕ್ಕುಗಳು ಎಷ್ಟು

ⓐ 06
ⓑ 03
ⓒ 05
ⓓ 04

3➤ 1976 ರಲ್ಲಿ ಮಾಡಾಲಾದ 42ನೇ ತಿದ್ದುಪಡಿಯು ಭಾರತದ ಸಂವಿಧಾನಕ್ಕೆ ಈ ಕೆಳಕಂಡ ಪದಗಳನ್ನು ಸೇರಿಸಿತು ?

ⓐ ಸಮಾಜವಾದಿ ಮತ್ತು ಜಾತ್ಯಾತೀತ
ⓑ ಜಾತ್ಯಾತೀತ ಮತ್ತು ಪ್ರಜಾಸತ್ತಾತ್ಮಕ
ⓒ ಸಾರ್ವಭೌಮ ಮತ್ತು ಗಣರಾಜ್ಯ
ⓓ ಸಾರ್ವಭೌಮ ಮತ್ತು ಜಾತ್ಯಾತೀತ

4➤ ಸಂವಿಧಾನ ಜಾರಿಗೆ ಬಂದ ವರ್ಷ?

ⓐ 1950
ⓑ 1948
ⓒ 1946
ⓓ 1956

5➤ ಭಾರತ ಸಂವಿಧಾನದ ಪ್ರಸ್ತಾವನೆಗೆ ಎಷ್ಟು ಬಾರಿ ಮಾತ್ರ ತಿದ್ದುಪಡಿ ಮಾಡಲಾಗಿದೆ ?

ⓐ ಎರಡು ಬಾರಿ
ⓑ ಎರಡು ಬಾರಿ
ⓒ ಎರಡು ಬಾರಿ
ⓓ ಒಂದು ಬಾರಿ

6➤ ಭಾರತ ಸಂವಿಧಾನ ಪ್ರಸ್ತಾವನೆಯಲ್ಲಿ ಭಾರತವನ್ನು ಏನನ್ನಾಗಿ ಮಾಡುವ ದೃಡ ಸಂಕಲ್ಪ ಮಾಡಲಾಗಿದೆ ?

ⓐ ಸಾರ್ವಭೌಮ, ಗಣರಾಜ್ಯ, ಸಮಾಜವಾದಿ
ⓑ ಪ್ರಜಾಸತ್ತಾತ್ಮಕ, ಗಣರಾಜ್ಯ
ⓒ ಅಧ್ಯಕ್ಷಿಯ ಗಣರಾಜ್ಯ
ⓓ ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ, ಗಣರಾಜ್ಯ

7➤ ಈ ಕೆಳಗಿನ ಯಾವುದು ಪ್ರಸ್ತಾವನೆಯ ಬಗ್ಗೆ ಸುಳ್ಳಾಗಿದೆ ?

ⓐ ಇದನ್ನು ತಿದ್ದುಪಡಿ ಮಾಡಬಹುದು
ⓑ ಇದು ಸಂವಿಧಾನದ ಒಂದು ಭಾಗವಾಗಿದೆ
ⓒ ಇದು ನ್ಯಾಯ ಸಮ್ಮತವಾಗಿದೆ
ⓓ ಇದು ಸಂವಿಧಾನದ ರಚನಾಕಾರರ ಆರ್ದಶಗಳನ್ನು ಮತ್ತು ವಾಂಛೆಗಳನ್ನು ಪ್ರತಿಬಿಂಬಿಸುತ್ತದೆ

8➤ ಭಾರತ ಜಾತ್ಯಾತೀತ ರಾಷ್ಟ್ರವೆಂದು ತಿಳಸುವ ಅಂಶ ಯಾವುದು ?

ⓐ ಮೂಲಭೂತ ಹಕ್ಕುಗಳು
ⓑ ಸಂವಿಧಾನ ಪೀಠಿಕೆ
ⓒ 9ನೇ ಅನುಸೂಚಿ
ⓓ ರಾಜ್ಯ ನಿರ್ದೇಶಕ ತತ್ವಗಳು

9➤ ಪಸ್ತಾವನೆಯನ್ನು "ರಾಜಕೀಯ ಜಾತಕ" ಎಂದು ಹೇಳಿದವರು ಯಾರು ?

ⓐ ಕೆ. ಎಂ. ಪುನ್ನಚ್ಚ
ⓑ ಡಾ. ಬಿ. ಆರ್. ಅಂಬೇಡ್ಕರ್
ⓒ ಎಮ್. ಎನ್. ರಾಯ್
ⓓ ಕೆ.ಎಂ. ಮುನ್ಷಿ

10➤ ಯಾವ ವರ್ಷದಲ್ಲಿ 61ನೇ ತಿದ್ದುಪಡಿಯ ಮೂಲಕ ಮತದಾನದ ವಯಸ್ಸನ್ನು 21ರಿಂದ 18ಕ್ಕೆ ಇಳಿಸಲಾಯಿತು ?

ⓐ 1990 ರಲ್ಲಿ
ⓑ 1988 ರಲ್ಲಿ
ⓒ 1985 ರಲ್ಲಿ
ⓓ 1989 ರಲ್ಲಿ

No comments:

Post a Comment

Important Notes

Random Posts

Important Notes

Popular Posts