05 ಜೂನ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್, ಪೊಲೀಸ್ ಕಾನ್ಸ್ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.
ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!
05 ಜೂನ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
1➤ ಟೈಟಾನ್ ಎಂಬುವುದು?
ⓐ ಚಲನ ಚಿತ್ರ
ⓑ ಹಡಗು
ⓒ ಹಡಗು
ⓓ ಉಪಗ್ರಹ
ⓑ ಹಡಗು
ⓒ ಹಡಗು
ⓓ ಉಪಗ್ರಹ
2➤ ನೀರಿನ ರಾಸಾಯನಿಕ ಹೆಸರು?
ⓐ ಹೈಡ್ರೋಜನ್ ಡೈಯಾಕ್ಸೈಡ್
ⓑ ಹೈಡ್ರೋಜನ್
ⓒ ಹೈಡ್ರೋಜನ್ ಆಕ್ಸೈಡ್
ⓓ ಹೈಡ್ರೋಜನ್ ಮೊನಾಕ್ಸೈಡ್
ⓑ ಹೈಡ್ರೋಜನ್
ⓒ ಹೈಡ್ರೋಜನ್ ಆಕ್ಸೈಡ್
ⓓ ಹೈಡ್ರೋಜನ್ ಮೊನಾಕ್ಸೈಡ್
3➤ ಪಿಎಚ್ ಎಂದರೆ?
ⓐ ಪೊಟೆನಸಿಯಲ್ ಹೈಡ್ರೋಜನ್
ⓑ ಪೊಟೆನ್ಶಿಯಲ್ ಹೈಡ್ರಾಕ್ಸೈಡ್
ⓒ ಪೊಟ್ಯಾಶಿಯಂ ಹೈಡ್ರಾಕ್ಸೈಡ್
ⓓ ಯಾವುದೂ ಅಲ್ಲ
ⓑ ಪೊಟೆನ್ಶಿಯಲ್ ಹೈಡ್ರಾಕ್ಸೈಡ್
ⓒ ಪೊಟ್ಯಾಶಿಯಂ ಹೈಡ್ರಾಕ್ಸೈಡ್
ⓓ ಯಾವುದೂ ಅಲ್ಲ
4➤ ರೆಡ್ ಡಾಟಾ ಬುಕ್ ಎಂದರೆ?
ⓐ ಅಂಟ್ಲಾಂಟಿಕ್ ಅಲ್ಲಿರುವ ಪ್ರಾಣಿ ಪ್ರಭೇದ ದಾಖಲಾತಿ
ⓑ ವಿವಿಧ ರೀತಿಯ ಹೊಸ ಪ್ರಾಣಿ ಪ್ರಬೇಧ ದಾಖಲಾತಿ
ⓒ ಅಳಿವಿನಂಚಿನಲ್ಲಿರುವ ಪ್ರಾಣಿ ಪ್ರಭೇದ ದಾಖಲಾತಿ
ⓓ ನಶಿಸಿಹೋಗಿರುವ ಅಂತ ಪ್ರಾಣಿ ಪ್ರಭೇದ ದಾಖಲಾತಿ
ⓑ ವಿವಿಧ ರೀತಿಯ ಹೊಸ ಪ್ರಾಣಿ ಪ್ರಬೇಧ ದಾಖಲಾತಿ
ⓒ ಅಳಿವಿನಂಚಿನಲ್ಲಿರುವ ಪ್ರಾಣಿ ಪ್ರಭೇದ ದಾಖಲಾತಿ
ⓓ ನಶಿಸಿಹೋಗಿರುವ ಅಂತ ಪ್ರಾಣಿ ಪ್ರಭೇದ ದಾಖಲಾತಿ
5➤ ಭಾರತದಲ್ಲಿ ಮೊದಲು ಜನಗಣತಿ ಮಾಡಿದವರು?
ⓐ ರಾಬರ್ಟ್ ಮಾಲ್ತಸ್
ⓑ ಲಾರ್ಡ್ ಮೇಯೋ
ⓒ ಲಾರ್ಡ್ ರಿಪ್ಪನ್
ⓓ ಯಾರೂ ಅಲ್ಲ
ⓑ ಲಾರ್ಡ್ ಮೇಯೋ
ⓒ ಲಾರ್ಡ್ ರಿಪ್ಪನ್
ⓓ ಯಾರೂ ಅಲ್ಲ
6➤ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದಿದ್ದು?
ⓐ 1986
ⓑ 2006
ⓒ 2009
ⓓ 1998
ⓑ 2006
ⓒ 2009
ⓓ 1998
7➤ ಶನಿ ಗ್ರಹ ನೀರಿನ ಮೇಲೆ ತೇಲುವ ಗ್ರಹ ಎನ್ನಲು ಕಾರಣ ?
ⓐ ಸಾಂದ್ರತೆ ಕಡಿಮೆ ಇರುವುದರಿಂದ
ⓑ ಅತಿ ಹೆಚ್ಚು ಉಪಗ್ರಹ ಹೊಂದಿದ್ದರಿಂದ
ⓒ ಒಳ ವ್ಯವಸ್ಥೆ ಹೊಂದಿದ್ದರಿಂದ
ⓓ ಚಿಕ್ಕ ಗ್ರಹದ ಇರುವುದರಿಂದ
ⓑ ಅತಿ ಹೆಚ್ಚು ಉಪಗ್ರಹ ಹೊಂದಿದ್ದರಿಂದ
ⓒ ಒಳ ವ್ಯವಸ್ಥೆ ಹೊಂದಿದ್ದರಿಂದ
ⓓ ಚಿಕ್ಕ ಗ್ರಹದ ಇರುವುದರಿಂದ
8➤ ಕೂಡಲಸಂಗಮ ಯಾವ ನದಿ ದಂಡೆ ಮೇಲಿದೆ?
ⓐ ಘಟಪ್ರಭಾ ಮತ್ತು ಕೃಷ್ಣ
ⓑ ಘಟಪ್ರಭಾ ಮತ್ತು ಕೃಷ್ಣ
ⓒ ಘಟಪ್ರಭಾ ಮತ್ತು ಕೃಷ್ಣ
ⓓ ಮಲಪ್ರಭಾ ಮತ್ತು ಕೃಷ್ಣ
ⓑ ಘಟಪ್ರಭಾ ಮತ್ತು ಕೃಷ್ಣ
ⓒ ಘಟಪ್ರಭಾ ಮತ್ತು ಕೃಷ್ಣ
ⓓ ಮಲಪ್ರಭಾ ಮತ್ತು ಕೃಷ್ಣ
9➤ ಯಾವ ಕಿರಣ ಮಾನವನಿಗೆ ವಿಟಮಿನ್-ಡಿ ಕೊಡುತ್ತವೆ?
ⓐ ಅಲ್ಟ್ರಾವೈಲೆಟ್ ಡಿ
ⓑ ಅಲ್ಟ್ರಾವೈಲೆಟ್ ಬಿ
ⓒ ಅಲ್ಟ್ರಾವೈಲೆಟ್ ಬಿ
ⓓ ಅಲ್ಟ್ರಾವೈಲೆಟ್ ಸಿ
ⓑ ಅಲ್ಟ್ರಾವೈಲೆಟ್ ಬಿ
ⓒ ಅಲ್ಟ್ರಾವೈಲೆಟ್ ಬಿ
ⓓ ಅಲ್ಟ್ರಾವೈಲೆಟ್ ಸಿ
10➤ ಇಂಗ್ಲಿಷ್ ಶಿಕ್ಷಣಕ್ಕೆ ಒಂದು ಲಕ್ಷ ಮೀಸಲಿರಿಸಿದ ಕಾಯ್ದೆ?
ⓐ ಮೂರನೇ ಚಾರ್ಟರ್ ಕಾಯ್ದೆ
ⓑ ಒಂದನೇ ಚಾರ್ಟರ್ ಕಾಯ್ದೆ
ⓒ ನಾಲ್ಕನೇ ಚಾರ್ಟರ್ ಕಾಯ್ದೆ
ⓓ ಎರಡನೇ ಚಾರ್ಟರ್ ಕಾಯ್ದೆ
ⓑ ಒಂದನೇ ಚಾರ್ಟರ್ ಕಾಯ್ದೆ
ⓒ ನಾಲ್ಕನೇ ಚಾರ್ಟರ್ ಕಾಯ್ದೆ
ⓓ ಎರಡನೇ ಚಾರ್ಟರ್ ಕಾಯ್ದೆ