25 ಮೇ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್, ಪೊಲೀಸ್ ಕಾನ್ಸ್ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.
ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!
25 ಮೇ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
1➤ "ಲಿಥೋಸ್ಪಿಯರ್” ಎಂದರೆ
ⓐ ಭೂಮಿಯ ಹೊರಗಿನ ಮೇಲ್ಮೈ
ⓑ ಭೂಮಿಯ ಹೊರಪದರ
ⓒ ಸಸ್ಯಗಳು ಮತ್ತು ಪ್ರಾಣಿಗಳು
ⓓ ಯಾವುದೂ ಅಲ್ಲ
ⓑ ಭೂಮಿಯ ಹೊರಪದರ
ⓒ ಸಸ್ಯಗಳು ಮತ್ತು ಪ್ರಾಣಿಗಳು
ⓓ ಯಾವುದೂ ಅಲ್ಲ
2➤ ಆಕಾಶವಾಣಿ ಕೇಂದ್ರದಲ್ಲಿ ಒಬ್ಬ ಹಾಡುಗಾರನು ಹಾಡುತ್ತಿದ್ದಾನೆ. ಈ ಹಾಡು ರೇಡಿಯೋದಿಂದ ಆಲಿಸುವವರಿಗೆ ಸುಮಾರು ಈ ವೇಗದಲ್ಲಿ ತಲುಪುತ್ತದೆ.
ⓐ ಸೆಕೆಂಡಿನ 1/10 ರಷ್ಟು
ⓑ ಸೆಕೆಂಡಿನ 1/16 ರಷ್ಟು
ⓒ 340 ಮೀ./ಸೆ.
ⓓ 340 ಮೀ./ಸೆ.
ⓑ ಸೆಕೆಂಡಿನ 1/16 ರಷ್ಟು
ⓒ 340 ಮೀ./ಸೆ.
ⓓ 340 ಮೀ./ಸೆ.
3➤ ಪ್ರತಿಧ್ವನಿ ಉಂಟಾಗಬೇಕಾದರೆ ಶಬ್ದದ ಮೂಲ ಹಾಗೂ ಪ್ರತಿಫಲಿಸದ ನಡುವೆ ಕನಿಷ್ಠ ಎಷ್ಟು ಅಂತರವಿರಬೇಕು
ⓐ 50 ಮೀಟರ್
ⓑ 10 ಮೀಟರ್
ⓒ 34 ಮೀಟರ್
ⓓ 17.2 ಮೀಟರ್
ⓑ 10 ಮೀಟರ್
ⓒ 34 ಮೀಟರ್
ⓓ 17.2 ಮೀಟರ್
4➤ ಐದು ಸಮುದ್ರಗಳ ನಾಡು ಯಾವುದು
ⓐ ಫ್ರಾನ್ಸ್
ⓑ ಸೌದಿ ಅರೇಬಿಯಾ
ⓒ ಇಂಡೋನೇಷಿಯಾ
ⓓ ಐರ್ಲ್ಯಾಂಡ್
ⓑ ಸೌದಿ ಅರೇಬಿಯಾ
ⓒ ಇಂಡೋನೇಷಿಯಾ
ⓓ ಐರ್ಲ್ಯಾಂಡ್
5➤ ಸಾಂಗ್ ಆಫ್ ದಿ ನಾರ್ಥ್ ಯಾವ ದೇಶದ ರಾಷ್ಟ್ರಗೀತೆ
ⓐ ರಷ್ಯಾ
ⓑ ಸ್ವೀಡನ್
ⓒ ಅಮೇರಿಕಾ
ⓓ ಬಾಂಗ್ಲಾದೇಶ
ⓑ ಸ್ವೀಡನ್
ⓒ ಅಮೇರಿಕಾ
ⓓ ಬಾಂಗ್ಲಾದೇಶ
6➤ ಕೆಳಗಿನ ಯಾರಿಗೆ ಕರ್ನಾಟಕದ ಅತ್ಯುನ್ನತ ಪ್ರಶಸ್ತಿಯಾದ ಕರ್ನಾಟಕ ರತ್ನ ಪ್ರಶಸ್ತಿ ದೊರೆತಿದೆ
ⓐ ಡಾಕ್ಟರ್ ವಿಷ್ಣುವರ್ಧನ್
ⓑ ವಿ ಕೃ ಗೋಕಾಕ್
ⓒ ಡಾಕ್ಟರ್ ರಾಜಕುಮಾರ್
ⓓ ರಾಹುಲ್ ದ್ರಾವಿಡ್
ⓑ ವಿ ಕೃ ಗೋಕಾಕ್
ⓒ ಡಾಕ್ಟರ್ ರಾಜಕುಮಾರ್
ⓓ ರಾಹುಲ್ ದ್ರಾವಿಡ್
7➤ ಶಬ್ಧವು ಈ ಕೆಳಗಿನ ಯಾವುದರ ಮೂಲಕ ವೇಗವಾಗಿ ಚಲಿಸುತ್ತದೆ.
ⓐ ಗಾಳಿ
ⓑ ಉಕ್ಕು
ⓒ ನೀರು
ⓓ ನಿರ್ವಾತ
ⓑ ಉಕ್ಕು
ⓒ ನೀರು
ⓓ ನಿರ್ವಾತ
8➤ ಕರ್ನಾಟಕದ ರಾಜ್ಯಪಾಲರಾಗಿ ನಂತರ ಉಪ ರಾಷ್ಟ್ರಪತಿ ಮತ್ತು ರಾಷ್ಟ್ರಪತಿ ಯಾದವರು ಯಾರು
ⓐ ಕೆ ಆರ್ ನಾರಾಯಣ್
ⓑ ಆರ್ ವೆಂಕಟರಮಣ
ⓒ ವಿವಿ ಗಿರಿ
ⓓ ಬಿ ಡಿ ಜತ್ತಿ
ⓑ ಆರ್ ವೆಂಕಟರಮಣ
ⓒ ವಿವಿ ಗಿರಿ
ⓓ ಬಿ ಡಿ ಜತ್ತಿ
9➤ ಭೂಮಿಯ ಒಳಭಾಗದ ಯಾವ ಪದರವು ಸ್ನಿಗ್ಧ ಸ್ಥಿತಿಯಲ್ಲಿದೆ
ⓐ ಲಿಥೋಸ್ಪಿಯರ್
ⓑ ಮೀಸೋಸ್ಪಿಯರ್
ⓒ ಆಸ್ತನೋಸ್ಪಿಯರ್
ⓓ ಸೆಂಟ್ರೋಸ್ಪಿಯರ್
ⓑ ಮೀಸೋಸ್ಪಿಯರ್
ⓒ ಆಸ್ತನೋಸ್ಪಿಯರ್
ⓓ ಸೆಂಟ್ರೋಸ್ಪಿಯರ್
10➤ Quick silver ಎಂದು ಯಾವುದಕ್ಕೆ ಕರೆಯುತ್ತಾರೆ ?
ⓐ ಬೆಳ್ಳಿ
ⓑ ಅಲ್ಯೂಮಿನಿಯಂ
ⓒ ಪ್ಲಾಟಿನಂ
ⓓ ಪಾದರಸ
ⓑ ಅಲ್ಯೂಮಿನಿಯಂ
ⓒ ಪ್ಲಾಟಿನಂ
ⓓ ಪಾದರಸ