Breaking

Saturday, 19 February 2022

19 ಫೆಬ್ರವರಿ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

19 ಫೆಬ್ರವರಿ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!

19 ಫೆಬ್ರವರಿ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು



1. ಗೊಂಡ್ವಾನಾ ಕಲ್ಲಿದ್ದಲು ಕ್ಷೇತ್ರಗಳು (Gondwana coalfields)  ಭಾರತದ ಯಾವ ರಾಜ್ಯದಲ್ಲಿ ಕಂಡುಬರುತ್ತವೆ?
ಎ) ಅಸ್ಸಾಂ
ಬಿ) ಜಮ್ಮು ಮತ್ತು ಕಾಶ್ಮೀರ
ಸಿ) ಮೇಘಾಲಯ
ಡಿ) ಮಧ್ಯಪ್ರದೇಶ 

ಸರಿಯಾದ ಉತ್ತರ:  ಡಿ) ಮಧ್ಯಪ್ರದೇಶ 



2. ಹೈಪೋನೇಟಿಮಿಯಾ ಬರುವುದು ಇದರ ಕೊರತೆಯಿಂದ
ಎ) ಅಯೊಡಿನ್ 
ಬಿ) ಪೊಟ್ಯಾಶಿಯಮ್ 
ಸಿ) ಸೋಡಿಯಂ
ಡಿ) ಕ್ಯಾಲ್ಸಿಯಂ    

ಸರಿಯಾದ ಉತ್ತರ: ಸಿ) ಸೋಡಿಯಂ 



3. ಟೆಲಿಗ್ರಾಫ್ ಕಂಡು ಹಿಡಿದವರು ಯಾರು?
ಎ) ಸ್ಯಾಮ್ಯುಯೆಲ್ ಎಫ್.ಬಿ. ಮೋರ್
ಬಿ) ಪಿ . ಸ್ಪೆನ್ಸರ್  
ಸಿ) ಜಿ.ಎ. ಮಾರ್ಗನ್  
ಡಿ) ಗ್ರಹಾಂಬೆಲ್ 

ಸರಿಯಾದ ಉತ್ತರ: ಎ) ಸ್ಯಾಮ್ಯುಯೆಲ್ ಎಫ್.ಬಿ. ಮೋರ್  




4. ಕೆಳಗಿನ ಯಾವುದನ್ನು ಗಾಜನ್ನು ಕತ್ತರಿಸಲು ಬಳಸಲಾಗುತ್ತದೆ?
ಎ) ಸಿಲಿಕಾನ್ ಡೈ ಆಕ್ಸೆಡ್  
ಬಿ) ಸಿಲಿಕಾನ್ ಕಾರ್ಬೈಡ್ 
ಸಿ) ಸಿಲಿಕಾನ್ಸ್  
ಡಿ) ಸಿಲಿಕಾನ್ ಹೈಡ್ರಾಕ್ಸೆಡ್ 

ಸರಿಯಾದ ಉತ್ತರ: ಬಿ) ಸಿಲಿಕಾನ್ ಕಾರ್ಬೈಡ್  




5. ಭೂಮಿ ಮತ್ತು ಸೂರ್ಯನ ನಡುವೆ ಇರುವ ಅಂತರ
ಎ) 150 ಮಿಲಿಯನ್ ಕಿಲೋ ಮೀಟರ್
ಬಿ) 160 ಮಿಲಿಯನ್ ಕಿಲೋ ಮೀಟರ್ 
ಸಿ) 200 ಮಿಲಿಯನ್ ಕಿಲೋ ಮೀಟರ್ 
ಡಿ) 100 ಮಿಲಿಯನ್ ಕಿಲೋ ಮೀಟರ್    

ಸರಿಯಾದ ಉತ್ತರ: ಎ) 150 ಮಿಲಿಯನ್ ಕಿಲೋ ಮೀಟರ್ 



6. 'ಓಝೋನ್ ' ಪದರ ಇರುವುದು
ಎ) ಸ್ಟ್ರಾಟೋಸ್ಪಿಯರ್
ಬಿ) ಮೀಸೋಸ್ಪಿಯರ್ 
ಸಿ) ಐಯೋನೋಸ್ಪಿಯರ್ 
ಡಿ) ಟ್ರೋಪೋಸ್ಪಿಯರ್ 

ಸರಿಯಾದ ಉತ್ತರ: ಎ) ಸ್ಟ್ರಾಟೋಸ್ಪಿಯರ್ 



7. ಕೆಳಗಿನ ಯಾವುದನ್ನು ತಪ್ಪಾಗಿ ಹೊಂದಿಸಿ ಬರೆಯಲಾಗಿದೆ .
ಎ) ಕಾಜಿರಂಗಾ ರಾಷ್ಟ್ರೀಯ ಉದ್ಯಾನವನ ಒಂದು ಕೊಂಬಿನ ಖಡ್ಗಮೃಗ 
ಬಿ) ಗಿರ್ ರಾಷ್ಟ್ರೀಯ ಉದ್ಯಾನವನ ಏಷ್ಯಾ ಸಿಂಹ 
ಸಿ) ದೇಚಿಗಮ್ ಅಭಯಾರಣ್ಯ ಕಾಶ್ಮೀರ ಕಡವೆ 
ಡಿ) ಘಾನಾ ಅಭಯಾರಣ್ಯ – ಹುಲಿ 

ಸರಿಯಾದ ಉತ್ತರ: ಡಿ) ಘಾನಾ ಅಭಯಾರಣ್ಯ – ಹುಲಿ 



8.  ಈ ಕೆಳಗಿನವುಗಳಲ್ಲಿ ನೀರಿನಲ್ಲಿ ಕರಗುವ ಜೀವಸತ್ವವು
ಎ) ವಿಟಮಿನ್ – ಎ 
ಬಿ) ವಿಟಮಿನ್ – ಬಿ
ಸಿ) ವಿಟಮಿನ್ – ಡಿ 
ಡಿ) ವಿಟಮಿನ್ - ಕೆ

ಸರಿಯಾದ ಉತ್ತರ: ಬಿ) ವಿಟಮಿನ್ – ಬಿ




9. ಯಾವ ದೇಶ ಹಾಲಿನ ಉತ್ಪನ್ನಗಳಿಗೆ ಪ್ರಸಿದ್ಧವಾಗಿದೆ?
ಎ) ನಾರ್ವೆ 
ಬಿ) ಸ್ವೀಡನ್ 
ಸಿ) ಡೆನ್ಮಾರ್ಕ್
ಡಿ) ಫ್ರಾನ್ಸ್  

ಸರಿಯಾದ ಉತ್ತರ: ಸಿ) ಡೆನ್ಮಾರ್ಕ್ 



10. ವಿಶ್ವ ಆರೋಗ್ಯ ಸಂಸ್ಥೆ ಎಲ್ಲಿದೆ?
ಎ) ಗ್ರೀಸ್ 
ಬಿ) ಜಿನೀವಾ
ಸಿ) ನವದೆಹಲಿ  
ಡಿ) ನ್ಯೂಜೆರ್ಸಿ  

ಸರಿಯಾದ ಉತ್ತರ: ಬಿ) ಜಿನೀವಾ 




No comments:

Post a Comment

Important Notes

Random Posts

Important Notes

Popular Posts