Type Here to Get Search Results !

ಇಂದು ವಿಶ್ವ ಮಣ್ಣಿನ ದಿನ ಡಿಸೆಂಬರ್-05

 ಇಂದು ವಿಶ್ವ ಮಣ್ಣಿನ ದಿನ


ಇಂದು ಡಿಸೆಂಬರ್ -05 ಅಂತರಾಷ್ಟ್ರೀಯ ಮಣ್ಣಿನ ದಿನ

🌷  2021 Theme : -
" ಮಣ್ಣಿನ ಉಪ್ಪಿನಂಶವನ್ನು ನಿಲ್ಲಿಸಿ , ಮಣ್ಣಿನ ಉತ್ಪಾದಕತೆಯನ್ನು ಹೆಚ್ಚಿಸಿ " ( Halt soil salinization , Boost soil productivity )

🔸2013 ರಲ್ಲಿ ವಿಶ್ವಸಂಸ್ಥೆ ಡಿಸೆಂಬರ -5 ನ್ನು ವಿಶ್ವ ಮಣ್ಣಿನ ದಿನವೆಂದು ಘೋಷಿಸಿತು .

🔸ಮೊದಲ ವಿಶ್ವ ಮಣ್ಣಿನ ದಿನವನ್ನು 2014 ಡಿಸೆಂಬರ -5 ರಂದು ಆಚರಿಸಲಾಯಿತು.

🔹ಮಣ್ಣಿನ ಕುರಿತ ವೈಜ್ಞಾನಿಕ ಅಧ್ಯಯನವನ್ನು " ಪೆಡಾಲಜಿ " ಎನ್ನುವರು.

🔸ಭಾರತೀಯ ಮಣ್ಣು ಸಂಶೋಧನಾ ಸಂಸ್ಥೆ ಇರುವುದು : -ಭೂಪಾಲ ( ಮಧ್ಯಪ್ರದೇಶ )

🔹ಮಣ್ಣಿನಲ್ಲಿರುವ ಆಮ್ಲ
 ಹ್ಯುಮಿಕ್  ಆಮ್ಲ(SDA-2021)

🔹ಮಣ್ಣಿನ ಕಣಗಳನ್ನು ಅಳೆಯಲು " ವೆಂಟವರ್ತ ಮಾಪಕ ಬಳಸುವರು

🔸ಭಾರತೀಯ ಕೃಷಿ ಸಂಶೋಧನಾ ಮಂಡಳಿಯು ಮಣ್ಣನ್ನು 8 ವಿಧಗಳಾಗಿ ವಿಂಗಡಿಸಿದ

🌸ವಿಶ್ವ ಚೌಗು ದಿನಾಚರಣೆ :
   -ಫೆಬ್ರುವರಿ -2

 💐ವಿಶ್ವ ಜಲ ದಿನಾಚರಣೆ : -
   ಮಾರ್ಚ -22

🌷ವಿಶ್ವ ಭೂ ದಿನಾಚರಣೆ : -
  ಏಪ್ರಿಲ್ -22

🌹 ವಿಶ್ವ ಪರಿಸರ ದಿನ : -ಜೂನ್ -


Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section