Breaking

Friday, 8 April 2022

08 ಏಪ್ರಿಲ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

08 ಏಪ್ರಿಲ್  2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!

08 ಏಪ್ರಿಲ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು



1➤ ಈ ಕೆಳಗಿನ ಯಾವ ದೇಶದಲ್ಲಿ 2022 ರ ಸಾಲಿನ Cop -27 ( ಕೋಪ್ 27 ) ಸಮ್ಮೇಳನ ನಡೆಯಲಿದೆ ?

ⓐ ಈಜಿಪ್ಟ್
ⓑ ಭಾರತ
ⓒ ಇಂಗ್ಲೆಂಡ್
ⓓ ಯು ಎ ಇ

2➤ ಇತ್ತೀಚಿಗೆ ಫೋರ್ಬ್ಸ್ ವತಿಯಿಂದ ಪ್ರಕಟವಾದ ವರ್ಷದ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಕೇಂದ್ರ ವಿತ್ ಸಚಿವೆ ನಿರ್ಮಲ ಸೀತಾರಾಮನ್ ರವರು ವಿಶ್ವದ ಅಗ್ರ 100 ರ ಪಟ್ಟಿಯಲ್ಲಿ ಎಷ್ಟನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ ?

ⓐ 51 ನೇ ಸ್ಥಾನ
ⓑ 42 ನೇ ಸ್ಥಾನ
ⓒ 37 ನೇ ಸ್ಥಾನ
ⓓ 25 ನೇ ಸ್ಥಾನ

3➤ ಇತ್ತೀಚಿಗೆ ಶೇಕಡಾ 100 ರಷ್ಟು ಕಾಗದ ರಹಿತ ಆಡಳಿತ ಜಾರಿ ಮಾಡಿದ ವಿಶ್ವದ ಮೊದಲ ಸರ್ಕಾರ ( World's first Paperless Government )?

ⓐ ಕರ್ನಾಟಕ
ⓑ ದುಬೈ
ⓒ ಮಹಾರಾಷ್ಟ್ರ
ⓓ ಗೋವಾ

4➤ 2021 ರಲ್ಲಿ ಟ್ವಿಟರ್‌ನ ಹೊಸ CEO ಆಗಿ ಯಾವ ಭಾರತೀಯನನ್ನು ಹೆಸರಿಸಲಾಗಿದೆ ?

ⓐ ಜಾರ್ಜ್ ಕುರಿಯನ್
ⓑ ಅರವಿಂದ್ ಕೃಷ್ಣ
ⓒ ಶಾಂತನು ನಾರಾಯಣ್
ⓓ ಪರಾಗ್ ಅಗರವಾಲ್

5➤ ಇತ್ತೀಚೆಗೆ ಬಿಡುಗಡೆಯಾದ " Indian innings : the journey of Indian cricket form 1947 " ಪುಸ್ತಕದ ಲೇಖಕರು ಯಾರು ?

ⓐ ಸಂಜಯ್ ಬಾರು
ⓑ ಸಿ ಕೆ ಗರ್ಯಾಲಿ
ⓒ ರಜನೀಶ್ ಕುಮಾರ್
ⓓ ಅಯಾಜ್ ಮೆಮನ್

6➤ ಇತ್ತೀಚಿನ ಕೆಳಗಿನ ಯಾವ ರಾಜ್ಯ / ಕೇಂದ್ರಾಳಿತ ಪ್ರದೇಶವು ಪ್ರವಾಸೋದ್ಯಮವನ್ನು ಉತ್ತೇಜಿಸಲು ಮೊದಲ ಬಾರಿಗೆ " ಅಹರ್ಬಲ್ ಉತ್ಸವ " ವನ್ನು ಆಯೋಜಿಸಿದೆ ?

ⓐ ಹಿಮಾಚಲ ಪ್ರದೇಶ
ⓑ ದಿಯು ಮತ್ತು ದಾಮನ್
ⓒ ಜಮ್ಮು ಮತ್ತು ಕಾಶ್ಮೀರ
ⓓ ಮೇಘಾಲಯ

7➤ ಭಾರತದ ಈ ಕೆಳಗಿನ ಯಾವ ರಾಜ್ಯದಲ್ಲಿ ದೇಶದ ಮೊದಲ ಪ್ಯಾರಾ ಬ್ಯಾಡ್ಮಿಂಟನ್ ಅಕಾಡೆಮಿ ಪ್ರಾರಂಭವಾಗಿದೆ ?

ⓐ ಹರಿಯಾಣ
ⓑ ನವದೆಹಲಿ
ⓒ ಕರ್ನಾಟಕ
ⓓ ಉತ್ತರ ಪ್ರದೇಶ

8➤ ಇತ್ತೀಚಿಗೆರಾಜ್ಯದ " ಆಸ್ಕಾಟ್ ವನ್ಯಜೀವಿ ಧಾಮ " ವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಣೆ ಮಾಡಲಾಗಿದೆ.

ⓐ ಉತ್ತರಾಖಂಡ್
ⓑ ತೆಲಂಗಾಣ
ⓒ ಮಧ್ಯಪ್ರದೇಶ
ⓓ ಹಿಮಾಚಲ ಪ್ರದೇಶ

9➤ ಇತ್ತೀಚಿಗೆ ಭಾರತದ ಕ್ರೀಡಾ ಪತ್ರಿಕೋದ್ಯಮ ಒಕ್ಕೂಟವು ಮಾಜಿ ಕ್ರಿಕೆಟಿಗ.ಅವರಿಗೆ 2021 ರ ಸಾಲಿನ SJFI ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ⓐ ಹರ್ಭಜನ್ ಸಿಂಗ್
ⓑ ಸುನಿಲ್ ಗವಾಸ್ಕರ್
ⓒ ಅನಿಲ್ ಕುಂಬ್ಳೆ
ⓓ ಸಚಿನ್ ತೆಂಡೂಲ್ಕರ್

10➤ ಇತ್ತೀಚಿಗೆ ಭಾರತದ ಈ ಕೆಳಗಿನ ಯಾವ ರಾಜ್ಯದಲ್ಲಿ ದೇಶದ ಮೊದಲ ಆಹಾರ ಮ್ಯೂಸಿಯಂ ಪ್ರಾರಂಭಗೊಂಡಿದೆ ?

ⓐ ಕರ್ನಾಟಕ
ⓑ ಗುಜರಾತ್
ⓒ ಮಹಾರಾಷ್ಟ್ರ
ⓓ ತಮಿಳುನಾಡು

No comments:

Post a Comment

Important Notes

Random Posts

Important Notes

Popular Posts